ಶ್ರೀರಾಮ ಬಂದವ್ನೆ

ಪಡುವಾರಳ್ಳಿ ಪಾಂಡವರು
ದೊಡ್ಡರಂಗೇಗೌಡ
ವಿಜಯ ಭಾಸ್ಕರ್

ಶ್ರೀರಾಮ ಬಂದವ್ನೆ ಸೀತೆಯ ಕಾಣಲಿಕ್ಕೆ

ನಮ್ಮೂರ ಹಾದ್ಯಾಗೆ ನಮ್ಮೂರ ಹಾದ್ಯಾಗೆ || ಪ ||

ಚಿನ್ನದ ಪಾದವ ತೊಳೆದು ಕಣ್ಣಿನ ಕೀರ್ತಿಯ ತೆಗೆದು

ರನ್ನದ ಆರತಿ ಬೆಳಗಿ ರಾಮನ ನೋಡಿದಳು ಸೀತವ್ವ || ೧ ||

ಸಣ್ಣಗೆ ನಗೆಯ ಹರಡಿ ನಿನ್ನನೆ ಕೈಯ ನೀಡಿ

ಪ್ರೀತಿಯ ಮನಸ ತೇಡಿ ರಾಮನ ರಮಿಸಿದಳು || ೨ ||

ಪಡುವಾರಳ್ಳಿ ಪಾಂಡವರು

ಚಿತ್ರ ನೋಡಿ